"ಶಾಲೆಗೆ ನಿಮ್ಮನ್ನು ಸ್ವಾಗತಿಸುತ್ತೆ ಚಿಟ್ಟೆ, ಆನೆಯ ವಿಶಿಷ್ಟ ಕಲಾಕೃತಿ..."
► ಶಾಲೆಯ ಗೋಡೆಯಲ್ಲಿ ಮಿಂಚುವ ಬಣ್ಣ ಬಣ್ಣದ ಚಿತ್ರಕಲೆ, ಕಲಾಕೃತಿಗಳು
► ಬೆಳ್ತಂಗಡಿ: ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ್ ವಿಟ್ಲ ಜೊತೆ ಅವಿನಾಶ್ ಕಾಮತ್
#varthabharati #avinashkamath #vbvlogs #belthangaddy